ಶ್ರೀ ಗುರುಭ್ಯೋ ನಮಃ ಶ್ರೀ ಪರಮಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ಅಷ್ಟಭಾಗ ಮಹಾಲಕ್ಷ್ಮೀ ಪೂಜಾವಿಧಾನದ ವಿವರವಿರುವ PDF book link ಇಲ್ಲಿ ಲಗತ್ತಿಸಿದೆ.
ಇಲ್ಲಿ ಹೇಳಿರುವ ಮಹಾಲಕ್ಷ್ಮೀ ಪೂಜೆಯು ಅತ್ಯಂತ ಶ್ರೇಷ್ಠವಾಗಿದ್ದು, ಭಕ್ತಿಯಿಂದ ಪೂಜಿಸುವವರ ಸಕಲಾಭೀಷ್ಟಗಳು ನೆರವೇರುವುದರಲ್ಲಿ ಯಾವುದೇ ಸಂದೇಹವಿಲ್ಲಾ. ಪೂಜೆ ಆರಂಭಿಸುವ ಮುನ್ನ ಪೂಜೆಯ ಬಗ್ಗೆ ವಿವರಗಳನ್ನು ಓದಿ ನಂತರ ಮುಂದುವರೆಯಿರಿ.
Click on the link for the book with complete details of Puja: This puja bestows the worshiper all that they desire and deserve. For those who cannot read kannada if I receive such requests / suggestions, I shall try to post the same in sanskrit / English ( IAST) and also explanation of Puja in English
Sri Mahalakshmi Pooja vidhana Kannada Book
ಪೂಜೆಯನ್ನು ಮಾಡುವ ವಿವರಣೆ ನೀಡಿರುವ ಆಡಿಯೋ 8 ಕ್ಲಿಪ್ಗಳಲ್ಲಿವೆ. ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಆಡಿಯೋ ಕೇಳಲು
8 Audio clips explaining the instructions to perform puja is found in another post.
4 Responses
[…] Lyrics for Puja – ಪೂಜಾ ವಿಧಾನದ ಪುಸ್ತಕವನ್ನು ಇದೇ ಶೀರ್ಷಿಕೆ – Click here […]
[…] Lyrics for Puja – ಪೂಜಾ ವಿಧಾನದ ಪುಸ್ತಕವನ್ನು ಇದೇ ಶೀರ್ಷಿಕೆ – Click here […]
[…] Lyrics for Puja – ಪೂಜಾ ವಿಧಾನದ ಪುಸ್ತಕವನ್ನು ಇದೇ ಶೀರ್ಷಿಕೆ – Click here […]
[…] Link to old post […]